Pakistan Released 78 Indian Fishermen On Sunday | Oneindia Kannada

2017-07-10 0

Pakistan released 78 Indian fishermen in the southern port city of Karachi on Sunday, who were held for illegally entering and fishing in Pakistani waters last year.


ಭಾನುವಾರ ಪಾಕಿಸ್ತಾನ ಭಾರತದ 78 ಮೀನುಗಾರರನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಸಾಗರ ವಲಯ ಪ್ರವೇಶಿಸಿ ಮೀನುಗಾರಿಕೆ ಮಾಡಿದ ಕಾರಣಕ್ಕೆ ಇವರೆಲ್ಲಾ ಬಂಧಿತರಾಗಿದ್ದರು. "ಕರಾಚಿಯ ಲಂಧಿ ಜೈಲಿನಿಂದ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ," ಎಂದು ಸಿಂಧ್ ಪ್ರಾಂತ್ಯದ ಗೃಹ ಇಲಾಖೆ ಅಧಿಕಾರಿ ಹೇಳಿದ್ದಾರೆ. ಇಂದು ಇವರೆಲ್ಲಾ ಭಾರತಕ್ಕೆ ಬರಲಿದ್ದಾರೆ.